ದೃಷ್ಟಿ ತೆಗೆದ ಮಹಿಳೆ ಜೊತೆಗೆ ಫೋಟೋಗೆ ಪೋಸ್ ಕೊಟ್ಟ ಸಿದ್ದು | Siddaramaiah | Mandya
2022-03-13 33 Dailymotion
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸ್ನೇಹಿತ ಮಗಳ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯಗೆ ಮಹಿಳೆ ದೃಷ್ಟಿ ತೆಗೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯಗೆ ಹಾರ ಹಾಕಿ ಸನ್ಮಾನಿಸಿದ್ರು. ಜೊತೆಗೆ ಮಹಿಳೆ ಪೋಟೋಗೆ ಪೋಸ್ ಕೊಟರು.<br /><br />#PublicTV #Siddaramaiah #Mandya <br />